low-water mark
ನಾಮವಾಚಕ
  1. ನೀರಿಳಿತದ ಕನಿಷ್ಠ ಮಟ್ಟ, ಅತಿ ಕೆಳಮಟ್ಟ ಯಾ ಅದರ ಗುರುತು.
  2. (ರೂಪಕವಾಗಿ) (ಸಂಖ್ಯೆ, ಮೊತ್ತ, ಲಕ್ಷಣ – ಇವುಗಳ) ಕನಿಷ್ಠ ಮಟ್ಟ; ಅತ್ಯಂತ ಕೆಳಮಟ್ಟ.